Thursday, 6 September 2012

ಡಾ. ಎಸ್.ಡಿ. ಶಶಿಕಲಾ ಸಹಾಯಕ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಅವರ 'ನಗೀನವಿಲು' ಹೊಸ ಬ್ಲಾಗ್ ಗೆ ಸ್ವಾಗತ.....


1 comment:

ಪಂಡಿತಾರಾಧ್ಯ said...

ಡಾ ಶಶಿಕಲಾ ಅವರಿಗೆ ಅಭಿನಂದನೆಗಳು.
ನಿಮ್ನ ನಗೀನವಿಲು ಜಾಲಚರಿಯನ್ನು ನೋಡಿ ಸಂತೋಷವಾಯಿತು.
ನವಿಲೇನೊ ಇದೆ. ನಗೆ ಕಾಣುತ್ತಿಲ್ಲವಲ್ಲ!

ಜಾಲಚರಿಯಲ್ಲಿ ಹೆಚ್ಚು ಸುಂದರ ಅಕ್ಷರ ಶೈಲಿಗಳನ್ನು ಬಳಸಬಹುದು.
ಯೂನಿಕೋಡ್ ಬಳಸುವುದು ಅಪೇಕ್ಷಣೀಯ.

ಪಂಡಿತಾರಾಧ್ಯ